ಜಾಗೃತಿ ಮಹಿಳಾ ಸ್ವಾವಲಂಬನ ಕೇಂದ್ರದ ಉಚಿತ ಮನೆ ಪಾಠದ ಪ್ರಕಲ್ಪ, ಕಿಶೋರಿ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮ ಬೆಳಗಾವಿ ನಗರದ ವಡಗಾವಿಯಜೈಲು ಶಾಲೆಯಲ್ಲಿ ವಿಜೃಂಭಣೆ ನೆರವೇರಿತು.