ಕೊಪ್ಪಳದ ವಿದ್ಯಾವಿಕಾಸ ಪ್ರಕಲ್ಪದ ವತಿಯಿಂದ 11/8/24 ಸೇವಾಭಾರತಿಯ ರಜತಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಪೂರ್ಣಚಂದ್ರ ಘಂಟಸಾಲ ,(ಅಧ್ಯಕ್ಷರು,ಸೇವಾಭಾರತಿ)ಆಗಮಿಸಿದ್ದರು.ಮುಖ್ಯ ಭಾಷಣಕಾರರಾಗಿ ಸೇವಾಭಾರತಿಯ ವಿಶ್ವಸ್ತರಾದ ಶ್ರೀ ಶ್ರೀಧರ ನಾಡಿಗೇರ ಅವರು ಸೇವೆಯ ಅವಶ್ಯಕತೆ ಬಗ್ಗೆ ಮಾತನಾಡಿ ಜಿಲ್ಲೆಯಲ್ಲಿ ಸೇವಾಕಾರ್ಯ ವಿಸ್ತರಿಸುವ ದೃಷ್ಟಿಯಿಂದ ಹಾಗೂ ರಜತಮಹೋತ್ಸವದ ವರ್ಷ ದಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.