ನಾಗರಪಂಚಮಿ

ಸೇವಾ ಭಾರತಿ ಟ್ರಸ್ಟ್ ಬಾಲ ಕಲ್ಯಾಣಕೇಂದ್ರದಲ್ಲಿ 4/8/24ರಿಂದ ನಾಗರಪಂಚಮಿ ಹಬ್ಬದ ಹಾಡಿನ ಸ್ಪರ್ಧೆ ಏರ್ಪಡಿಸಲಾಗಿತ್ತು ಹಿಂದೂ ಸಂಸ್ಕೃತಿ ಪ್ರಕಾರ ವಿಜೃಂಭಣೆಯಿಂದ ಆಚರಿಸಲಾಗಿತ್ತು