ಸೇವಾ ಭಾರತಿ ರಜತ ಮಹೋತ್ಸ

ಹುಬ್ಬಳ್ಳಿಯಲ್ಲಿ ಬುಧವಾರ 17/07/2024 ಏರ್ಪಡಿಸಿದ್ದ ಸೇವಾ ಭಾರತಿ ರಜತ ಮಹೋತ್ಸವವನ್ನು ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಎನ್. ತಿಪ್ಪೇಸ್ವಾಮಿ, ಜಗದೀಶ ಶೆಟ್ಟರ್, ಡಾ. ರಘು ಅಕಮಂಚಿ,ನಂದಿನಿ ಕಶ್ಯಪ, ಪೂರ್ಣಚಂದ್ರರಾವ ಘಂಟಸಾಲ, ಬಸವರಾಜ ಡಂಬಳ, ಇತರರು ಇದ್ದರು